“ಕೇಶವಾನಂದ ಭಾರತಿ(kesavananda bharati case) v ಕೇರಳ: 1973ರ ತೀರ್ಪಿನ ಸಂವಿಧಾನಾತ್ಮಕ ಪರಿಣಾಮಗಳು”
“ಕೇಶವಾನಂದ ಭಾರತಿ ಪ್ರಕರಣ(kesavananda bharati case): ಸಂಸತ್ತಿನ ತಿದ್ದುಪಡಿ ಅಧಿಕಾರ ಮತ್ತು ಸಂವಿಧಾನದ ಮೂಲಭೂತ ತತ್ವಗಳ ಹೋರಾಟ” (kesavananda bharati case)ಕೇಶವಾನಂದ ಭಾರತಿ ವರ್ಸಸ್ ಸ್ಟೇಟ್ ಆಫ್ ಕೇರಳ (1973) AIR 1973 SC 1461 ನ್ಯಾಯಾಧೀಶರು: ಎಸ್. ಸಿಕ್ರಿ, ಸಿ., ಜೆ. ಶೆಲತ್, ಕೆ. ಹೆಗ್ಡೆ, ಎ. ಗ್ರೋವರ್, ಎ. ರೇ, ಪಿ. ಜಗನ್ಮೋಹನ್ ರೆಡ್ಡಿ, ಡಿ. ಪಾಲೇಕರ್, ಎಚ್. ಖನ್ನಾ, ಕೆ. ಮ್ಯಾಥ್ಯೂ, ಎಂ.ಬೇಗ್, ಎಸ್.ದ್ವಿವೇದಿ, ಎ.ಮುಖರ್ಜಿ, ವೈ.ಚಂದ್ರಚೂಡ್, ಜೆ.ಜೆ. ಪೀಠದ ಬಲ: 13 […]