ದಿನನಿತ್ಯದ ಜೀವನದಲ್ಲಿ ನಾವು ತಿಳಿದುಕೊಳ್ಳಬೇಕಾದ ಸಾಮಾನ್ಯ ಹಕ್ಕುಗಳ ಅರಿವು(law & order).
ನಮ್ಮ ದಿನನಿತ್ಯದ ಜೀವನದಲ್ಲಿ ಕಾನೂನು ಮತ್ತು ಕಾನೂನುಸುವ್ಯವಸ್ಥೆಯ ಮಹತ್ವವನ್ನು ನಿರ್ಲಕ್ಷ್ಯ ಮಾಡಲಾಗದು. ಕಾನೂನು ಜನರಿಗೆ ರಕ್ಷಣೆ ನೀಡುವುದರ ಜೊತೆಗೆ ಸಮಾಜದಲ್ಲಿ ಶಿಸ್ತನ್ನು ಕಾಪಾಡುವಲ್ಲಿ ಮುಖ್ಯ ಪಾತ್ರವಹಿಸುತ್ತದೆ. ಈ ಲೇಖನದಲ್ಲಿ ಕಾನೂನು ಮತ್ತು ಕಾನೂನುಸುವ್ಯವಸ್ಥೆಯ ಕೆಲವು ಮೂಲಭೂತ ವಿಷಯಗಳನ್ನು ತಿಳಿಯೋಣ. 1. ಭಾರತೀಯ ದಂಡ ಸಂಹಿತೆ (IPC) – ಪ್ರಮುಖ ಸೆಕ್ಷನ್‌ಗಳು ಭಾರತೀಯ ದಂಡ ಸಂಹಿತೆ (IPC) ಕ್ರಿಮಿನಲ್ ಕಾನೂನಿನ ಮುಖ್ಯ ಆಧಾರವಾಗಿದೆ. ಸೆಕ್ಷನ್ 302: ಹತ್ಯೆ ಪ್ರಕರಣಗಳಿಗೆ ಸಂಬಂಧಿಸಿದ ಕಾನೂನು. ಸೆಕ್ಷನ್ 376: ಅತ್ಯಾಚಾರ ಪ್ರಕರಣಗಳಿಗೆ ಸಂಬಂಧಿಸಿದ […]